Chandrashekar bandiyappa : ನನ್ನ ಕಥೆ, ಈ ಡೈರೆಕ್ಟರ್ ಕದ್ದು ಸಿನಿಮಾ ಮಾಡಿದರೆ ಅನ್ಸುತ್ತೆ | Chowkidaar

Filmibeat Kannada 2026-01-29

Views 17

ಚೌಕಿದಾರ್ ಕನ್ನಡದ ಆಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು ಚಂದ್ರಶೇಖರ್ ಬಂಡಿಯಪ್ಪ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪೃಥ್ವಿ ಅಂಬಾರ್ ಮತ್ತು ಧನ್ಯ ರಾಮ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಾಯಿ ಕುಮಾರ್, ಶ್ವೇತಾ, ಸುಧಾರಾಣಿ, ಧರ್ಮ, ಮುನಿರಾಜು, ಅರ್ಜುನ್ ಕೌಟಿಲ್ಯ, ಬೆಂಜಮಿನ್ ಸಂದೀಪ್, ಗಿಲ್ಲಿ ನಟ, ಮತ್ತು ಹಲವರು ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ನೀಡಿದ್ದು, ಸಿದ್ದು ಕಾಂಚನಹಳ್ಳಿ ಅವರ ಛಾಯಾಗ್ರಹಣವಿದೆ. ಜ್ಞಾನೇಶ್ ಬಿ.ಮಾತಾಡ್ ಸಂಕಲನ ಮಾಡಿದ್ದಾರೆ.
Chaukidar is a Kannada action-thriller film written and directed by Chandrashekhar Bandiyappa. The film stars Pruthvi Ambar and Dhanya Ramkumar in the lead roles. Sai Kumar, Shwetha, Sudharani, Dharma, Muniraj, Arjun Kautilya, Benjamin Sandeep, Gilli Nata, and several others appear in prominent supporting roles. The music for the film is composed by Sachin Basrur, with cinematography by Siddu Kanchanahalli. The editing is handled by Jnanesh B. Matad.
-------------------------------------------------------
#Chaukidar
#ChaukidarMovie
#KannadaCinema #Shivarajkumar
#Sandalwood #KannadaFilm #ActionThriller #PruthviAmbar #DhanyaRamkumar
#ChandrashekharBandiyappa
#SachinBasrur #SaiKumar #SandalwoodMovies #IndianCinema
#KannadaMovies #FilmUpdates

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc



~HT.188~ED.35~PR.451~CA.161~##~

Share This Video


Download

  
Report form
RELATED VIDEOS