ಮಹಿಳಾ ದಿನಾಚರಣೆಗೆ ಇಂತಹ ಗಿಫ್ಟ್ ಯಾರು ಕೊಟ್ಟಿರಲ್ಲ ಅನ್ಸುತ್ತೆ..! | FILMIBEAT KANNADA

Filmibeat Kannada 2019-03-09

Views 1.7K

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದಾರೆ. ನಿನ್ನೆ ನೀಲಿ ಬಣ್ಣದ ಲ್ಯಾಂಬೋರ್ಗಿನಿಯನ್ನು ಕೊಂಡುಕೊಂಡ ಅಪ್ಪು ಪ್ರೀತಿಯ ಮಡದಿ ಅಶ್ವಿನಿ ಅವರಿಗೆ ಉಡುಗೊರೆಯಾಗಿ ನೀಡಿ ಮಹಿಳಾ ದಿನಾಚರಣೆಯ ಸರ್ಪ್ರೈಸ್ ಕೊಟ್ಟಿದ್ದಾರೆ. ಸುಮಾರು 5 ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಉರುಸ್ ಕಾರು ಇದಾಗಿದೆ. ಅಪ್ಪು ಮನೆಗೆ ಆಗಮಿಸಿದ ಈ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಣ್ಣು ಕುಕ್ಕುವಂತಿದೆ. ರಾಜಕುಮಾರನ ಮನೆಗೆ ಲ್ಯಾಂಬೋರ್ಗಿನಿ ಎಂಟ್ರಿಯಾಗುತ್ತಿದ್ದಂತೆ, ಅಪ್ಪು ಹೊಸ ಕಾರನ್ನು ಏರಿ ಜಾಲಿ ರೈಡ್ ಮಾಡಿದ್ರು. ಇನ್ನು ಪುನೀತ್ ಅಭಿಮಾನಿಗಳು ಹೊಸ ಕಾರಿನ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

Kannada actor Puneeth Rajkumar purchased new Lamborghini blue color car yesterday. Puneeth has gifted Lamborghini Urus to his wife on women's day.

Share This Video


Download

  
Report form
RELATED VIDEOS