ಕಾಂಗ್ರೆಸ್​​ನಲ್ಲಿ ನಾಯಕತ್ವ ಸಂಘರ್ಷದ ಮಧ್ಯೆ ಡಿನ್ನರ್ ಪಾಲಿಟಿಕ್ಸ್​! ಸಿದ್ದರಾಮಯ್ಯ ಡಿನ್ನರ್ ಮೀಟ್ ಬೆನ್ನಲ್ಲೇ ಆಪ್ತರ ಜತೆ ಡಿಕೆಶಿ ಡಿನ್ನರ್

Views 0

  • ಬೆಳಗಾವಿಯಲ್ಲೇ ಡಿನ್ನರ್ ಮೀಟ್​ ಮೂಲಕ ಡಿಕೆಶಿ ಶಕ್ತಿ ಪ್ರದರ್ಶನ
  • ಬೆಳಗಾವಿ ಹೊರವಲಯ ಫಾರ್ಮ್​ಹೌಸ್​​ನಲ್ಲಿ ಡಿಕೆ ಆಪ್ತರ ಡಿನ್ನರ್
  • ಶಾಸಕರು, ಸಚಿವರು ಮತ್ತು ಎಂಎಲ್​ಸಿ ಜತೆ ಡಿಕೆಶಿ ಡಿನ್ನರ್ ಮೀಟ್
  • ಡಿಸಿಎಂ ಡಿಕೆಶಿ ಡಿನ್ನರ್ ಮೀಟ್​ನಲ್ಲಿ 43 ಶಾಸಕರು, ಸಚಿವರು ಭಾಗಿ

Share This Video


Download

  
Report form
RELATED VIDEOS