ಕಳಸೂರು ಬ್ರಿಡ್ಜ್​​​​​​ ಕಂ ಬಾಂದಾರಕ್ಕೆ ಕ್ರಸ್ಟ್​ಗೇಟ್​ ಹಾಕುವ ಕಾರ್ಯ ಪೂರ್ಣ​:​ ರೈತರ ಹೋರಾಟಕ್ಕೆ ಜಯ

ETVBHARAT 2025-11-24

Views 40

ಕಳಸೂರು ಬ್ರಿಡ್ಜ್​​​​​​ ಕಂ ಬಾಂದಾರಕ್ಕೆ ಕ್ರಸ್ಟ್​ಗೇಟ್​ಗೆ ಅಳವಡಿಸಲು ನೀರಾವರಿ ಇಲಾಖೆ 132 ಗೇಟ್‌ಗಳನ್ನು ನೀಡಿದ್ದು, ರೈತರು ಗೇಟ್​ ಹಾಕುವ ಕಾರ್ಯ ಪೂರ್ಣಗೊಳಿಸಿದ್ದಾರೆ.

Share This Video


Download

  
Report form
RELATED VIDEOS