ಹೆಂಡತಿ ಕಾಟ.. ಫೇಸ್​​ಬುಕ್​ನಲ್ಲಿ ಲೈವ್​​ ಸೂಸೈಡ್​​ ಯತ್ನ! ಹೆಂಡತಿ ಬಿಚ್ಚಿಟ್ಟಳು ಗಂಡನ ನೌಟಂಕಿ ಆಟ!

Views 452

ಅದೊಂದು ಬಡ ಕುಟುಂಬ... ಅಪ್ಪ ಅಮ್ಮ.. ಇಬ್ಬರು ಮಕ್ಕಳು ಮತ್ತು ಸೊಸೆಯಂದಿರು... ಮನೆ ತುಂಬಾ ಜನ ಇದ್ದರೂ ದುಡಿಯೋರಿಗಿಂತ ಕೂತು ತಿನ್ನೋರೇ ಜಾಸ್ತಿ... ಹೀಗಾಗಿನೇ ಆಟೋ ಓಡಿಸಿಕೊಂಡು ಇದ್ದ ದೊಡ್ಡ ಮಗ ಹೆಂಡತಿ ಗರ್ಭಿಣಿಯಾಗಿದ್ದಾಗಲೇ ದುಡಿಯೋದಕ್ಕೆ ಅಂತ ವಿದೇಶಕ್ಕೆ ಹಾರಿದ್ದ.. ಆದ್ರೆ 2 ವರ್ಷ ದುಡಿದು ವಾಪಸ್​​ ಬಂದ್ರೆ, ಹೆಂಡತಿ ತವರು ಮನೆ ಸೇರಿದ್ಲು.. ಬಾ ಮನೆಗೆ ಅಂದ್ರೆ ಆಕೆಯದ್ದು ನೋ ವೇ ಅನ್ನೋದಷ್ಟೇ ಉತ್ತರ... 

Share This Video


Download

  
Report form
RELATED VIDEOS