370 ಸೀಟ್ ಗೆಲ್ಲೋ ವಿಶ್ವಾಸ ಇದ್ರೆ ನಮ್ಮ ಶಾಸಕರು ಯಾಕ್ ಬೇಕು? ಮೋದಿ,HDKಗೆ ಡಿಕೆಶಿ ಪರೋಕ್ಷ ಟಾಂಟ್

Oneindia Kannada 2024-02-20

Views 64

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.


#DKShivakumar #HDKumaraswamy #CongressMLA #Loksabhaelections2024 #PMModi #Karnatakacongress #STSomashekar #KarnatakaDCM

~HT.290~ED.34~PR.28~

Share This Video


Download

  
Report form
RELATED VIDEOS