ಬೆಂಗಳೂರಿಗೆ ವಾಪಸಾದ ಚಿಕ್ಕಬಳ್ಳಾಪುರ ಮೂಲದ ಐಮನ್ ಬುಷ್ರಾ ಕೀವ್‌ನ ರಣಭೀಕರ ಪರಿಸ್ಥಿತಿ ವಿವರಿಸಿದ್ದು ೬-೭ ದಿನ ಬಂಕರ್‌ನಲ್ಲೇ ಇದ್ವಿ, ಸ್ನಾನವೂ ಮಾಡಿಲ್ಲ, ನಿದ್ದೆಯೂ ಇಲ್ಲ.
ತಿನ್ನಲು ಆಹಾರ ಇಲ್ಲ, ಕುಡಿಯಲು ನೀರೂ ಇರಲಿಲ್ಲ. ಇದ್ದ ಆಹಾರವನ್ನೇ ನಾವು ಹಂಚಿಕೊಂಡು ತಿಂದಿದ್ದೇವೆ. ಬಂಕರ್‌ನಿಂದ ಆಚೆ ಏರ್ ಸ್ಟ್ರೆöÊಕ್ಸ್, ಬಾಂಬ್ ಸೌಂಡ್ ಕೇಳಿಸ್ತಿತ್ತು.
ಸುಮಾರು ೧೦ ರೈಲುಗಳನ್ನು ಮಿಸ್ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
#PublicTV #Ukraine