ಫ್ಯಾಮಿಲಿ ಪ್ಯಾಕ್ ನಿರ್ದೇಶಕನಿಗೆ ಫಿದಾ ಆದ ಪರ ಭಾಷಾ ಸಿನಿಮಾ ಮಂದಿ

Filmibeat Kannada 2022-02-25

Views 156

ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ ಬ್ಯಾನರ್ ನಿಂದ ಮೂಡಿ ಬಂದಿರುವ “ಫ್ಯಾಮಿಲಿ ಪ್ಯಾಕ್” ಚಿತ್ರ ನಿರ್ದೇಶಕನಿಗೆ ಟಾಲಿವುಡ್ ನಿಂದ ಮೆಗಾ ಆಫರ್ ಬಂದಿದೆ. ಟಾಲಿವುಡ್ ನ ಎರಡು ನಿರ್ಮಾಣ ಸಂಸ್ಥೆಗಳು ನಿರ್ದೇಶಕ ಅರ್ಜುನ್ ಕುಮಾರ್ ಗೆ ಸಿನಿಮಾ ಮಾಡುವಂತೆ ಆಹ್ವಾನ ನೀಡಿವೆ.

Family Pack director Arjun getting offers from Tollywood. here is more details

Share This Video


Download

  
Report form
RELATED VIDEOS