Firefox Bad Attitude X Unboxing & First Look Kannada Review | 21 Gears, MTB, Disc Brakes & More

DriveSpark Kannada 2021-12-10

Views 1

ಫೈರ್‌ಫಾಕ್ಸ್‌ ನಿರ್ಮಾಣದ ಹೊಚ್ಚ ಹೊಸ ಬೈಸಿಕಲ್ ಬ್ಯಾಡ್ ಆಟಿಟ್ಯೂಡ್ 10 ಮಾದರಿಯನ್ನು ನಾವಿಂದು ಅನ್‌ಬಾಕ್ಸಿಂಗ್ ಮಾಡುತ್ತಿದ್ದೇವೆ. ಹೊಸ ಬ್ಯಾಡ್ ಆಟಿಟ್ಯೂಡ್ ಎಕ್ಸ್ ಮಾದರಿಯು ಎಂಟಿಬಿ ಮೈಕ್ರೋಶಿಫ್ಟ್ ಗೇರ್‌, ಡಿಸ್ಕ್ ಬ್ರೇಕ್ ಮತ್ತು ಫ್ರಂಟ್ ಸಸ್ಷೆಷನ್ ಸೇರಿದಂತೆ ಹಲವಾರು ತಂತ್ರಜ್ಞಾನ ಪ್ರೇರಣೆ ಹೊಂದಿರಲಿದೆ. ಹಾಗಾದ್ರೆ ಫೈರ್‌ಫಾಕ್ಸ್ ಬ್ಯಾಡ್ ಆಟಿಟ್ಯೂಡ್ 10 ಮಾದರಿಯಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿವೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡೋಣ.

Share This Video


Download

  
Report form