ಪತ್ರದ ಮೂಲಕ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಕೊಟ್ಟ ಯಶ್ | Filmibeat Kannada

Filmibeat Kannada 2021-04-15

Views 2K

ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಯಶ್ ಇದಕ್ಕೆ ಬೆಂಬಲವನ್ನ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದರು ಮನವಿಗೆ ಸ್ಪಂದಿಸಿ ಯಶ್ ಪತ್ರವನ್ನು ಬರೆದಿದ್ದಾರೆ
The BMTC and KSRTC bus drivers and operators have undertaken on indefinite strike with many demands before the government. Yash was appealed for support to this, Yash writes a letter in response

Share This Video


Download

  
Report form
RELATED VIDEOS