Magalu Janaki: ಡಿ ವೈ ಎಸ್ ಪಿಯಾಗಿ ಅಧಿಕಾರಿ ಸ್ವೀಕರಿಸುವ ಮೊದಲು ತಂದೆಯನ್ನ ಭೇಟಿ ಮಾಡಿದ ಜಾನಕಿ

Filmibeat Kannada 2019-05-08

Views 2

The superintendent of police asks Janaki to visit the home minister before taking charge. The home minister being Janaki step father. Janaki meets her father Chandu Bargi before taking charge of DYSP.
ಕನ್ನಡ ಕಿರುತೆರೆ ಲೋಕದ ಪ್ರಸಿದ್ಧ ಧಾರಾವಾಹಿ 'ಮಗಳು ಜಾನಕಿ' ಹೊಸ ಅಧ್ಯಾಯ ಪ್ರಾರಂಭವಾಗಿದೆ. ಸುಮಾರು 220 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿರುವ ಮಗಳು ಜಾನಕಿ ಈಗ ಹೊಸ ರೂಪದಲ್ಲಿ ಪ್ರಸಾರವಾಗಿತ್ತಿದೆ. ಅಂದರೆ ಇಷ್ಟು ದಿನಗಳ ಕಾಲ ಅಳುಮುಂಜಿಯಾಗಿದ್ದ ಮಗಳು ಜಾನಕಿ ಈಗ ಡಿ ವೈ ಎಸ್ ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಜಾನಕಿ ನಂತರ ಮಾಡಿದ್ದೇನು? ತಂದೆ ಭಾರ್ಗಿಯ ಕುತಂತ್ರ ಜಾನಕಿ ಗಮನಕ್ಕೆ ಬರುತ್ತಾ?

Share This Video


Download

  
Report form
RELATED VIDEOS