ನಿಖಿಲ್ ಗೆದ್ದರೆ ಜೋಡೆತ್ತುಗಳಿಗೆ ಆಗುವ ಕಷ್ಟ ಅಷ್ಟಿಷ್ಟಲ್ಲ: Lok Sabha Elections 2019

Oneindia Kannada 2019-04-22

Views 2.2K

If JDS Candidate nikhil kumar wins in Mandya, What are the Challenges will come front of Darshan and Yash.


ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗೆ ಎಲ್ಲವೂ ಪಾಸಿಟೀವ್ ಆಗಲಿದೆ. ದರ್ಶನ್ ಮತ್ತು ಯಶ್ ತಮ್ಮ ಎದುರು ಕೇಳಿ ಬಂದ ಎಲ್ಲ ಟೀಕೆಗಳಿಗೆ ಉತ್ತರ ಕೊಡುವ ಸಲುವಾಗಿ ಕಾಲರ್ ಎತ್ತಿ ಉತ್ತರ ಕೊಡ್ತಾರೆ. ಒಂದು ವೇಳೆ ಸುಮಲತಾ ಅವರು ಸೋತು, ಮೈತ್ರಿ ಅಭ್ಯರ್ಥಿ ನಿಖಿಲ್ ಗೆದ್ದರೇ ಏನಾಗಬಹುದು.

Share This Video


Download

  
Report form
RELATED VIDEOS