ಬಾಯ್ ಫ್ರೆಂಡ್ ಇರೋದನ್ನ ಒಪ್ಪಿಕೊಂಡ ರಾಗಿಣಿ | Filmibeat Kannada

Filmibeat Kannada 2018-01-16

Views 2.6K

ಸ್ಯಾಂಡಲ್ ವುಡ್ ಮಾಸ್ ಕ್ವೀನ್ ರಾಗಿಣಿ ದ್ವಿವೇದಿ ಇಷ್ಟು ದಿನ ಸಿನಿಮಾ ವಿಚಾರಕ್ಕೆ ಮಾತ್ರ ಸುದ್ದಿಯಾಗಿದ್ದರು. ಇದೀಗ, ತಮ್ಮ ಖಾಸಗಿ ವಿಚಾರದ ಬಗ್ಗೆ ಒಂದು ಗುಟ್ಟನ್ನ ಬಿಟ್ಟುಕೊಡುವ ಮೂಲಕ ಪರ್ಸನಲ್ ಲೈಫ್ ವಿಷ್ಯದಲ್ಲಿ ಸುದ್ದಿಯಾಗಿದ್ದಾರೆ.

ರಾಗಿಣಿ ಅವರ ಮದುವೆ ಯಾವಾಗ? ರಾಗಿಣಿ ಅವರಿಗೆ ಬಾಯ್ ಫ್ರೆಂಡ್ ಇದ್ದಾರ? ಎಂಬ ಹಲವು ಪ್ರಶ್ನೆಗಳು ಅವರ ಅಭಿಮಾನಿಗಳಿನ್ನ ಕಾಡುತ್ತಿತ್ತು. ಇದಕ್ಕೆಲ್ಲ ಈಗ ಉತ್ತರ ಸಿಕ್ಕಿದ್ದು, ಸ್ವತಃ ರಾಗಿಣಿ ಅವರೇ ಸ್ಪಷ್ಟನೆ ನೀಡಿದ್ದಾರೆ..

ಹೌದು, ತಮಗೆ ಬಾಯ್ ಫ್ರೆಂಡ್ ಇರುವ ಬಗ್ಗೆ ರಾಗಿಣಿ ಒಪ್ಪಿಕೊಂಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಭರ್ಜರಿ ಕಾಮಿಡಿ' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರುವ ರಾಗಿಣಿ, ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದರು. ''ನನಗೆ ಸ್ಪೆಷಲ್ ವ್ಯಕ್ತಿ ಇದ್ದಾರೆ, ಈಗ ಅಷ್ಟೇ ಸಾಕು. ಮದುವೆ ಸದ್ಯಕ್ಕಿಲ್ಲ'' ಎಂದು ಹೇಳುವ ಮೂಲಕ ಪಡ್ಡೆ ಹುಡುಗರ ಕನಸಿಗೆ ತಣ್ಣೀರೆರಚಿದ್ದಾರೆ.
Actress Ragini has never been in news because of her personal life . But this time she has opened up about her love life .

Share This Video


Download

  
Report form
RELATED VIDEOS